How to create a woocommerce websites- ವೆಬ್ಸೈಟ್ ಹೇಗೆ ಕ್ರಿಯೇಟ್ ಮಾಡಬೇಕು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..!

How to create a woocommerce websites

Share This Post

How to create a woocommerce websites- ವೆಬ್ಸೈಟ್ ಹೇಗೆ ಕ್ರಿಯೇಟ್ ಮಾಡಬಹುದು ನಮ್ಮ ಜಾಲತಾಣದಲ್ಲಿ ಸಂಪೂರ್ಣ ಮಾಹಿತಿ ನೀಡಿದ್ದೇವೆ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ನಾವು ನಮ್ಮGully2global (ಗಲ್ಲಿಟ್ಟು ಗ್ಲೋಬಲ್) ಜಾಲತಾಣದಲ್ಲಿ ನಿಮಗೆ ವೆಬ್ ಸೈಟ್ಸ್ ಹೇಗೆ ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನಾವು ಇವತ್ತು ನಿಮ್ಮ ಮುಂದೆ ಇಡುತ್ತೇವೆ. ಸ್ನೇಹಿತರೆ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.

ಈಗಿನ ಡಿಜಿಟಲ್ ದಿನಗಳಲ್ಲಿ, ವ್ಯವಹಾರಗಳು ಮತ್ತು ಯೋಜನೆಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಆನ್ಲೈನ್ ಉಪಸ್ಥಿತಿಯ ಒಂದು ನಿರ್ಣಾಯಕವಾಗಿದೆ. ಇದೊಂದು ವ್ಯಾಪ್ತಿ ಮತ್ತು ಅವಕಾಶಗಳ ಗಮನಾರ್ಹ ವಿಸ್ತರಣೆಯನ್ನು ಮಾಡಿಸುತ್ತದೆ. ಈ ಎಲ್ಲಾ ಮಾರ್ಗದರ್ಶಿಯು ಪ್ರಾರಂಭದಿಂದ ಕೊನೆಯವರೆಗೂ ವೆಬ್ಸೈಟ್ ಅಥವಾ ಜಾಲತಾಣವನ್ನು ಹೇಗೆ ಮಾಡಬಹುದು ಎಂಬುದರ ಕುರಿತು ಸ್ಟೆಪ್ ಬೈ ಸ್ಟೆಪ್ ವಿವರಣೆಯನ್ನು ಒದಗಿಸುತ್ತದೆ. ನಾವು ನಮ್ಮ ಗಲ್ಲಿಟ್ಟು ಗ್ಲೋಬಲ್ ವೆಬ್ಸೈಟ್ನಲ್ಲಿ ವೆಬ್ಸೈಟ್ ಹೇಗೆ ಕ್ರಿಯೇಟ್ ಮಾಡುವುದು ಮಾಹಿತಿಯನ್ನು ನಿಮಗೆ ನೀಡುತ್ತೇವೆ.

ನೀವು ನಮ್ಮನ್ನು ಸಂಪರ್ಕಿಸಲು ಒಂದು ಲಿಂಕನ್ನು ಈ ಕೆಳಗಡೆ ನೀಡಿರುತ್ತೇವೆ ಆ ಲಿಂಕ್ ಓಪನ್ ಮಾಡಿ ಕಾಂಟಾಕ್ಟ್ ಫಾರ್ಮ್ ಅನ್ನು ತುಂಬಿ ನಾವು ನಿಮಗೆ 24 ಗಂಟೆ ಒಳಗಡೆ ಸಂಪರ್ಕಿಸುತ್ತೇವೆ.

Link-https://gully2global.com/contact-us/

ನಮಗೆ ನೀವು ಇಮೇಲ್ ಮೂಲಕವೂ ಸಂಪರ್ಕಿಸಬಹುದು ಅದನ್ನು ಕೂಡ ಈ ಕೆಳಗಡೆ ನೀಡಿರುತ್ತೇವೆ ಆಸಕ್ತಿವುಳ್ಳ ಸಾರ್ವಜನಿಕರು ಸಂಪರ್ಕಿಸಬಹುದು.
Email-gully2globalinnvativeservices@gmail.com

ಯಾವುದೇ ಸ್ಟೋರ್ಸ್ ತರಹದ ವೆಬ್ಸೈಟ್ಗಳು ನಮ್ಮ ಕಂಪನಿಯಲ್ಲಿ ಮಾಡಿಕೊಡಲಾಗುವುದು ನೀವು ನಮಗೆ ಮೇಲೆ ಕೊಟ್ಟಿರುವ ಲಿಂಕ್ ಮೂಲಕ ಸಂಪರ್ಕಿಸಿ ನಾವು ನಿಮಗೆ 24 ಗಂಟೆ ಒಳಗಡೆ ಕರೆ ಮಾಡುತ್ತೇವೆ ಅಥವಾ ಮೆಸೇಜ್ ಮಾಡುತ್ತೇವೆ.

ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ ಹೇಗೆ ವೆಬ್ಸೈಟ್ ಕ್ರಿಯೇಟ್ ಮಾಡಬಹುದು-

1) ಸರಿಯಾದ ಮಾರ್ಗವನ್ನು ಆರಿಸುವುದು.

How to create a woocommerce websites ವೆಬ್ಸೈಟ್ ಮಾಡುವ ಮೊದಲು ನಿಮ್ಮ ಅಗತ್ಯಗಳಿಗೆ ಸೂಕ್ತವಾದ ಪ್ಲ್ಯಾಟ್ ಫಾರ್ಮ್ ಆಯ್ಕೆ ಮಾಡತಕ್ಕದ್ದು, ಈ ನಮ್ಮ ಗಲ್ಲಿ ಟು ಗ್ಲೋಬಲ್ ವೆಬ್ಸೈಟ್ನಲ್ಲಿ ಮಾಹಿತಿಯನ್ನು ನೀಡುತ್ತೇವೆ.
WordPress ( ವರ್ಲ್ಡ್ ಪ್ರೆಸ್)
*ವರ್ಡ್ ಪ್ರೆಸ್ ಬಳಕೆದಾರರ ನೇಹಿ ವಿಷಯ ನಿರ್ವಹಣಾ ವ್ಯವಸ್ಥೆ(CMS) ಇದು ಲಕ್ಷಾಂತರ ವೆಬ್ಸೈಟ್ ಗಳಿಗೆ ದಾರಿದೀಪ ಎನ್ನಬಹುದು.

  • ವರ್ಡ್ ಪ್ರೆಸ್ ಒಂದು ಬಳಕೆದಾರರ ಸುಲಭದ ಕೆಲಸ. ವಡ್ಪ್ರೆಸ್ ಪ್ಲಾಟ್ಫಾರ್ಮ್ ಮೂಲಕ ಬ್ಲಾಗಿಂಗ್ ವೆಬ್ಸೈಟ್, ಹೂ ಕಾಮರ್ಸ್ ವೆಬ್ಸೈಟ್ಸ್, ಇನ್ನೂ ಅನೇಕ ರೀತಿ ವೆಬ್ಸೈಟ್ಗಳು ಮಾಡಬಹುದು, ನಮ್ಮ ಈ ಗಲ್ಲಿ ಟು ಗ್ಲೋಬಲ್ ಕಂಪನಿಯಲ್ಲಿ ಎಲ್ಲಾ ರೀತಿಯ ವೆಬ್ಸೈಟ್ಗಳನ್ನು ಮಾಡಿ ಕೊಡಲಾಗುವುದು, ಈ ಸಂಪೂರ್ಣ ಮಾಹಿತಿಯನ್ನು ಬಳಕೆದಾರರು ತಿಳಿದುಕೊಂಡು ಸಂಪರ್ಕಿಸಬಹುದು, ನೀವು ಸಂಪರ್ಕಿಸಲು ಗಲ್ಲಿಟ್ಟು ಗ್ಲೋಬಲ್ ವೆಬ್ಸೈಟ್ ಗೆ ಭೇಟಿ ನೀಡಿ ಕಾಂಟಾಕ್ಟ್ ಫಾರಂ ಫಿಲಂ ಮಾಡಿ ಸಲ್ಲಿಸಿ. ನಾವು ನಿಮಗೆ 3:00 ಒಳಗಡೆ ಸಂಪರ್ಕಿಸುತ್ತೇವೆ.

2) wix- ಇದೇ ರೀತಿ ವಿಕ್ಸ್ ಫ್ಲಾಟ್ ಫಾರ್ ಮೂಲಕ ಕೂಡ ವೆಬ್ಸೈಟ್ ಮಾಡಿಕೊಡಲಾಗುವುದು, ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಗಲ್ಲಿ ಟು ಗ್ಲೋಬಲ್ ವೆಬ್ಸೈಟ್ ಗೆ ಭೇಟಿ ನೀಡಿ ಕಾಂಟಾಕ್ಟ್ ಫಾರ್ಮ್ ಮಾಡಿ ಸಲ್ಲಿಸಿ.

3) shopify- ಈ ಪ್ಲಾಟ್ಫಾರ್ ಮೂಲಕ ಕೂಡ ವೆಬ್ಸೈಟ್ ಡಿಸೈನ್ ಮಾಡಿಕೊಡಲಾಗುವುದು.

ಬಳಕೆದಾರರ ಅನಿಸಿಕೆಯಂತೆ ಡಿಸೈನ್ ಮಾಡಿಕೊಡಲಾಗುವುದು. ಅವರಿಗೆ ಬೇಕಾಗುವ ರೀತಿ themes, ಮತ್ತು ಡಿಸೈನ್ ಮಾಡಲಾಗುವುದು. ಮತ್ತು ಬಳಕೆದಾರರು ಯಾವ ಫ್ಲಾಟ್ ಫಾರಂ ಮೂಲಕ ಬಯಸುವರು ಅದೇ ರೀತಿ ಕಂಪನಿಯು ಡಿಸೈನ್ ಮಾಡಿ ಕೊಡುವುದು.

How to create a woocommerce websites ಕಂಪನಿಯು ಬ್ಲಾಗಿಂಗ್ ವೆಬ್ಸೈಟ್ ಮಾಡಿಕೊಟ್ಟಿದ್ದಲ್ಲಿ seo ಆಪ್ಟಿಮೈಸೇಶನ್ ಮಾಡುತ್ತದೆ ಅಥವಾ ಹ್ಯಾಂಡಲಿಂಗ್ ಮಾಡುವುದು. ಮತ್ತು ನಿಮಗೆ ಕೊಟ್ಟ ನಿರ್ದಿಷ್ಟ ಅವಧಿಯಲ್ಲಿ ಏನೇನ್ ಏನಾದರೂ ಚೇಂಜಸ್ ಮಾಡಬೇಕಿದ್ದಲ್ಲಿ ಕಂಪನಿಯು ಸಹಕರಿಸುತ್ತದೆ.

ಈ ಮೂರು ಮೇಲಿನ ಫ್ಲಾಟ್ ಫಾರಂ ಮೂಲಕ ನ್ಯೂ ವೆಬ್ಸೈಟ್ಸ್ ಗಳು ಕ್ರಿಯೇಟ್ ಮಾಡಬಹುದು, ನಿಮಗೆ ಯಾವುದೇ ತರದ ವೆಬ್ಸೈಟ್ಗಳು ನಮ್ಮ ಕಂಪನಿಯಲ್ಲಿ ಮಾಡಿ ಕೊಡುತ್ತೇವೆ ನೀವು ಮೇಲ್ಗಡೆ ಕೊಟ್ಟಿರುವ ಲಿಂಕ್ ಮೂಲಕ ನಮ್ಮನ್ನು ಸಂಪರ್ಕಿಸಬಹುದಾಗಿರುತ್ತದೆ.

ವೆಬ್‌ಸೈಟ್ ಅನ್ನು ಮಾಡುವುದು , ಆದರೆ ಸರಿಯಾದ ವೇದಿಕೆ ಮಾಡಿಕೊಳ್ಳಬೇಕು, ವಿನ್ಯಾಸ ಆಯ್ಕೆಗಳು ಮತ್ತು ಆಪ್ಟಿಮೈಸೇಶನ್ ತಂತ್ರಗಳೊಂದಿಗೆ, ಯಶಸ್ಸು ಕೈಗೆಟುಕುತ್ತದೆ. ನಿಮ್ಮ ಅಗತ್ಯಗಳಿಗೆ ಸೂಕ್ತವಾದ ಪ್ಲಾಟ್‌ಫಾರ್ಮ್ ಅನ್ನು ಆಯ್ಕೆ ಮಾಡಲು ಮರೆಯದಿರಿ, ನಿಮ್ಮ ವೆಬ್‌ಸೈಟ್ ಅನ್ನು ಆಕರ್ಷಕವಾದ ಥೀಮ್ ಮತ್ತು ಸಂಬಂಧಿತ ದೃಶ್ಯಗಳೊಂದಿಗೆ ವಿನ್ಯಾಸಗೊಳಿಸಿ ಮತ್ತು ಸರ್ಚ್ ಇಂಜಿನ್‌ಗಳು ಮತ್ತು ಮೊಬೈಲ್ ಸಾಧನಗಳಿಗೆ ಅದನ್ನು ಆಪ್ಟಿಮೈಜ್ ಮಾಡಿ.

ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ನಮ್ಮ ಗಲ್ಲಿ ಟು ಗ್ಲೋಬಲ್(gully2global) ವೆಬ್ ಸೈಟಿಗೆ ಅಥವಾ ಜಾಲತಾಣಕ್ಕೆ ಭೇಟಿ ನೀಡಿ, ಕಾಂಟಾಕ್ಟ್ ಫಾರ್ಮ್ ಫಿಲಪ್ ಮಾಡಿ, ನಾವು ನಿಮಗೆ ಕೆಲವು ಗಂಟೆಗಳಲ್ಲಿ ಸಂಪರ್ಕಿಸುತ್ತೇವೆ. ಎಲ್ಲರಿಗೂ ಧನ್ಯವಾದಗಳು.

Subscribe To Our Newsletter

Get updates and learn from the best

More To Explore

How to create a woocommerce websites
website design

How to create a woocommerce websites- ವೆಬ್ಸೈಟ್ ಹೇಗೆ ಕ್ರಿಯೇಟ್ ಮಾಡಬೇಕು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..!

How to create a woocommerce websites- ವೆಬ್ಸೈಟ್ ಹೇಗೆ ಕ್ರಿಯೇಟ್ ಮಾಡಬಹುದು ನಮ್ಮ ಜಾಲತಾಣದಲ್ಲಿ ಸಂಪೂರ್ಣ ಮಾಹಿತಿ ನೀಡಿದ್ದೇವೆ. ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ನಾವು ನಮ್ಮGully2global (ಗಲ್ಲಿಟ್ಟು ಗ್ಲೋಬಲ್) ಜಾಲತಾಣದಲ್ಲಿ ನಿಮಗೆ ವೆಬ್

ChatGPT
Uncategorized

ChatGPT ಬಳಕೆಯಿಂದ ಏನೆಲ್ಲಾ ಲಾಭ ಇದೆ.?

ಈಗಿನ ಡಿಜಿಟಲ್ ದಿನಗಳಲ್ಲಿ, ವ್ಯವಹಾರಗಳು ಮತ್ತು ಯೋಜನೆಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಆನ್ಲೈನ್ ಉಪಸ್ಥಿತಿಯ ಒಂದು ನಿರ್ಣಾಯಕವಾಗಿದೆ. ಇದೊಂದು ವ್ಯಾಪ್ತಿ ಮತ್ತು ಅವಕಾಶಗಳ ಗಮನಾರ್ಹ ವಿಸ್ತರಣೆಯನ್ನು ಮಾಡಿಸುತ್ತದೆ. ಸ್ಟೆಪ್ ಬೈ ಸ್ಟೆಪ್ ವಿವರಣೆಯನ್ನು ಒದಗಿಸುತ್ತದೆ. ನಾವು

Do You Want To Boost Your Business?

drop us a line and keep in touch

GROUP

Get A Free Consultation
And Estimate