how to create static websites:ಈಗಿನ ಡಿಜಿಟಲ್ ದಿನಗಳಲ್ಲಿ, ವ್ಯವಹಾರಗಳು ಮತ್ತು ಯೋಜನೆಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಆನ್ಲೈನ್ ಉಪಸ್ಥಿತಿಯ ಒಂದು ನಿರ್ಣಾಯಕವಾಗಿದೆ. ಇದೊಂದು ವ್ಯಾಪ್ತಿ ಮತ್ತು ಅವಕಾಶಗಳ ಗಮನಾರ್ಹ ವಿಸ್ತರಣೆಯನ್ನು ಮಾಡಿಸುತ್ತದೆ. ಈ ಎಲ್ಲಾ ಮಾರ್ಗದರ್ಶಿಯು ಪ್ರಾರಂಭದಿಂದ ಕೊನೆಯವರೆಗೂ ವೆಬ್ಸೈಟ್ ಅಥವಾ ಜಾಲತಾಣವನ್ನು ಹೇಗೆ ಮಾಡಬಹುದು ಎಂಬುದರ ಕುರಿತು ಸ್ಟೆಪ್ ಬೈ ಸ್ಟೆಪ್ ವಿವರಣೆಯನ್ನು ಒದಗಿಸುತ್ತದೆ. ನಾವು ನಮ್ಮ ಗಲ್ಲಿಟ್ಟು ಗ್ಲೋಬಲ್ ವೆಬ್ಸೈಟ್ನಲ್ಲಿ ವೆಬ್ಸೈಟ್ ಹೇಗೆ ಕ್ರಿಯೇಟ್ ಮಾಡುವುದು ಮಾಹಿತಿಯನ್ನು ನಿಮಗೆ ನೀಡುತ್ತೇವೆ.
ಸರಿಯಾದ ಮಾರ್ಗವನ್ನು ಆರಿಸುವುದು.
ವೆಬ್ಸೈಟ್ ಮಾಡುವ ಮೊದಲು ನಿಮ್ಮ ಅಗತ್ಯಗಳಿಗೆ ಸೂಕ್ತವಾದ ಪ್ಲ್ಯಾಟ್ ಫಾರ್ಮ್ ಆಯ್ಕೆ ಮಾಡತಕ್ಕದ್ದು, ಈ ನಮ್ಮ ಗಲ್ಲಿ ಟು ಗ್ಲೋಬಲ್ ವೆಬ್ಸೈಟ್ನಲ್ಲಿ ಮಾಹಿತಿಯನ್ನು ನೀಡುತ್ತೇವೆ.
ಇವತ್ತಿನ ಈ ನಮ್ಮ ಗಲ್ಲಿ ಟು ಗ್ಲೋಬಲ್ ಜಾಲತಾಣದಲ್ಲಿ ಸ್ಟಾಟಿಕ್ ವೆಬ್ಸೈಟ್ ಹೇಗೆ ರಚನೆ ಮಾಡುವುದು ಅಥವಾ ಹೇಗೆ ಕ್ರಿಯೇಟ್ ಮಾಡುವುದು ಎಂದು ನಾವು ತಿಳಿಸಿಕೊಡುತ್ತೇವೆ.
ಸ್ಟಾಟಿಕ್ ವೆಬ್ಸೈಟ್ ಇದು ಒಂದು ವೆಬ್ಸೈಟ್ ಡಿಸೈನ್ ಒಂದು ಅಂಗವಾಗಿದೆ ಎಂದು ನಾವು ಹೇಳಬಹುದು. ಸ್ಟಾಟಿಕ್ ವೆಬ್ಸೈಟ್ ಗಳನ್ನು ಸಾಫ್ಟ್ವೇರ್ ಕಂಪನಿಗಳಿಗೆ ಆನ್ಲೈನ್ ಉಪಸ್ಥಿತಿಯ ಪ್ರಾಮುಖ್ಯತೆಯ ಸಂಕ್ಷಿಪ್ತ ಅವಲೋಕನ. ಮತ್ತು ಇದರ ಪ್ರಯೋಜನಗಳನ್ನು.
ಸ್ಟಾಟಿಕ್ ವೆಬ್ಸೈಟ್ ಹೇಗೆ ರಚನೆ ಮಾಡುವುದು ಅಥವಾ ಹೇಗೆ ಕ್ರಿಯೇಟ್ ಮಾಡಬಹುದು ಇವತ್ತು ನಾವು ನಮ್ಮ ಗಲ್ಲಿಟ್ಟು ಗ್ಲೋಬಲ್ ವೆಬ್ಸೈಟ್ನಲ್ಲಿ ತಿಳಿಸಿಕೊಡುತ್ತೇವೆ.
ಮೊದಲು ಸರಿಯಾದ ಡೊಮೇನ್ ಆಯ್ಕೆ ಮಾಡಬೇಕು, ಮತ್ತು ಪೋಸ್ಟಿಂಗ್ಗರ್ ಗುರುತನ್ನು ಸರಿ ಒಂದು ಹೆಸರನ್ನು ಆಯ್ಕೆ ಮಾಡಬೇಕು.
ಸ್ಯಾಟಿಕ್ ವೆಬ್ ಸೈಟ್ಸ್ ನಾವು ಮೂರು ಫ್ಲಾಟ್ ಫಾರ್ಮ್ ವಿಧಗಳಲ್ಲಿ ಕ್ರಿಯೇಟ್ ಮಾಡಿಕೊಡಲಾಗುತ್ತದೆ. ನಿಮಗೆ ಯಾವ ಪ್ಲಾಟ್ಫೋನ್ ಮೂಲಕ ಬೇಕು ಅದನ್ನು ನೀವು ಚಾಯ್ಸ್ ಮಾಡಬಹುದು. ಈ ನಮ್ಮ ಜಾಲತಾಣಕ್ಕೆ ಭೇಟಿ ನೀಡಿದರೆ ನಿಮಗೆ ಎಲ್ಲಾ ಮಾಹಿತಿ ದೊರೆಯುವುದು.
ಈ ಮೂರು ಫ್ಲಾಟ್ ಫಾರಂ ಮೂಲಕ ನಮ್ಮ ಗಲ್ಲಿ ಟು ಗ್ಲೋಬಲ್ ಕಂಪನಿಯು ಸ್ಟಾಟಿಕ್ ವೆಬ್ಸೈಟ್ ಮಾಡಿಕೊಡಲಾಗುವುದು, ಆಸಕ್ತಿ ಉಳ್ಳ ವರು ನಮ್ಮ ಗಲ್ಲಿ ಟು ಗ್ಲೋಬಲ್ ಜಾಲತಾಣಕ್ಕೆ ಅಥವಾ ವೆಬ್ಸೈಟ್ ಗೆ ಭೇಟಿ ನೀಡಿ ಸಂಪರ್ಕಿಸಿ.
1)WordPress -create website( ವರ್ಲ್ಡ್ ಪ್ರೆಸ್)
*ವರ್ಡ್ ಪ್ರೆಸ್ ಬಳಕೆದಾರರ ನೇಹಿ ವಿಷಯ ನಿರ್ವಹಣಾ ವ್ಯವಸ್ಥೆ(CMS) ಇದು ಲಕ್ಷಾಂತರ ವೆಬ್ಸೈಟ್ ಗಳಿಗೆ ದಾರಿದೀಪ ಎನ್ನಬಹುದು.
ವರ್ಡ್ ಪ್ರೆಸ್ ಒಂದು ಬಳಕೆದಾರರ ಸುಲಭದ ಕೆಲಸ. ವಡ್ಪ್ರೆಸ್ ಪ್ಲಾಟ್ಫಾರ್ಮ್ ಮೂಲಕ ಬ್ಲಾಗಿಂಗ್ ವೆಬ್ಸೈಟ್, ಹೂ ಕಾಮರ್ಸ್ ವೆಬ್ಸೈಟ್ಸ್, ಇನ್ನೂ ಅನೇಕ ರೀತಿ ವೆಬ್ಸೈಟ್ಗಳು ಮಾಡಬಹುದು, ನಮ್ಮ ಈ ಗಲ್ಲಿ ಟು ಗ್ಲೋಬಲ್ ಕಂಪನಿಯಲ್ಲಿ ಎಲ್ಲಾ ರೀತಿಯ ವೆಬ್ಸೈಟ್ಗಳನ್ನು ಮಾಡಿ ಕೊಡಲಾಗುವುದು, ಈ ಸಂಪೂರ್ಣ ಮಾಹಿತಿಯನ್ನು ಬಳಕೆದಾರರು ತಿಳಿದುಕೊಂಡು ಸಂಪರ್ಕಿಸಬಹುದು, ನೀವು ಸಂಪರ್ಕಿಸಲು ಗಲ್ಲಿಟ್ಟು ಗ್ಲೋಬಲ್ ವೆಬ್ಸೈಟ್ ಗೆ ಭೇಟಿ ನೀಡಿ ಕಾಂಟಾಕ್ಟ್ ಫಾರಂ ಫಿಲಂ ಮಾಡಿ ಸಲ್ಲಿಸಿ. ನಾವು ನಿಮಗೆ 3:00 ಒಳಗಡೆ ಸಂಪರ್ಕಿಸುತ್ತೇವೆ.
2) wix-create website:
ಇದೇ ರೀತಿ ವಿಕ್ಸ್ ಫ್ಲಾಟ್ ಫಾರ್ ಮೂಲಕ ಕೂಡ ವೆಬ್ಸೈಟ್ ಮಾಡಿಕೊಡಲಾಗುವುದು, ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಗಲ್ಲಿ ಟು ಗ್ಲೋಬಲ್ ವೆಬ್ಸೈಟ್ ಗೆ ಭೇಟಿ ನೀಡಿ ಕಾಂಟಾಕ್ಟ್ ಫಾರ್ಮ್ ಮಾಡಿ ಸಲ್ಲಿಸಿ.
3) shopify-create website:
ಈ ಪ್ಲಾಟ್ಫಾರ್ ಮೂಲಕ ಕೂಡ ವೆಬ್ಸೈಟ್ ಡಿಸೈನ್ ಮಾಡಿಕೊಡಲಾಗುವುದು.
ಬಳಕೆದಾರರ ಅನಿಸಿಕೆಯಂತೆ ಡಿಸೈನ್ ಮಾಡಿಕೊಡಲಾಗುವುದು. ಅವರಿಗೆ ಬೇಕಾಗುವ ರೀತಿ themes, ಮತ್ತು ಡಿಸೈನ್ ಮಾಡಲಾಗುವುದು. ಮತ್ತು ಬಳಕೆದಾರರು ಯಾವ ಫ್ಲಾಟ್ ಫಾರಂ ಮೂಲಕ ಬಯಸುವರು ಅದೇ ರೀತಿ ಕಂಪನಿಯು ಡಿಸೈನ್ ಮಾಡಿ ಕೊಡುವುದು.
ಕಂಪನಿಯು ಬ್ಲಾಗಿಂಗ್ ವೆಬ್ಸೈಟ್ ಮಾಡಿಕೊಟ್ಟಿದ್ದಲ್ಲಿ seo ಆಪ್ಟಿಮೈಸೇಶನ್ ಮಾಡುತ್ತದೆ ಅಥವಾ ಹ್ಯಾಂಡಲಿಂಗ್ ಮಾಡುವುದು. ಮತ್ತು ನಿಮಗೆ ಕೊಟ್ಟ ನಿರ್ದಿಷ್ಟ ಅವಧಿಯಲ್ಲಿ ಏನೇನ್ ಏನಾದರೂ ಚೇಂಜಸ್ ಮಾಡಬೇಕಿದ್ದಲ್ಲಿ ಕಂಪನಿಯು ಸಹಕರಿಸುತ್ತದೆ.
ಸರ್ಚ್ ಇಂಜಿನ್ ಆಪ್ಟಿಮೈಸೇಶನ್ (SEO)
- ಎಸ್‌ಇಒ ತಂತ್ರಗಳನ್ನು ಅಳವಡಿಸುವುದರಿಂದ ಸಂಬಂಧಿತ ಹುಡುಕಾಟಗಳಲ್ಲಿ ನಿಮ್ಮ ವೆಬ್‌ಸೈಟ್‌ನ ಗೋಚರತೆಯನ್ನು ಉತ್ತಮಗೊಳಿಸುತ್ತದೆ.
- ಕೀವರ್ಡ್‌ಗಳನ್ನು ಸಂಪೂರ್ಣವಾಗಿ ಸಂಶೋಧಿಸಿ ಮತ್ತು ಅವುಗಳನ್ನು ನಿಮ್ಮ ವೆಬ್‌ಸೈಟ್ ವಿಷಯಕ್ಕೆ ನೈಸರ್ಗಿಕವಾಗಿ ಸಂಯೋಜಿಸಿ.
- ನಿಮ್ಮ ಪ್ರೇಕ್ಷಕರ ಅಗತ್ಯಗಳನ್ನು ಪೂರೈಸುವ ತಿಳಿವಳಿಕೆ ಮತ್ತು ಮೌಲ್ಯಯುತ ವಿಷಯವನ್ನು ರಚಿಸುವುದರ ಮೇಲೆ ಕೇಂದ್ರೀಕರಿಸಿ.
ಮೊಬೈಲ್ ರೆಸ್ಪಾನ್ಸಿವ್ನೆಸ್
- ಮೊಬೈಲ್ ಸಾಧನಗಳ ಮೂಲಕ ವೆಬ್‌ಸೈಟ್‌ಗಳನ್ನು ಪ್ರವೇಶಿಸುವ ಹೆಚ್ಚಿನ ಸಂಖ್ಯೆಯ ಬಳಕೆದಾರರೊಂದಿಗೆ, ಮೊಬೈಲ್ ಪ್ರತಿಕ್ರಿಯೆಯನ್ನು ಖಚಿತಪಡಿಸಿಕೊಳ್ಳುವುದು ನಿರ್ಣಾಯಕವಾಗಿದೆ.
- ಎಲ್ಲಾ ಸಂದರ್ಶಕರಿಗೆ ತಡೆರಹಿತ ಅನುಭವವನ್ನು ಒದಗಿಸಲು ನಿಮ್ಮ ವೆಬ್‌ಸೈಟ್ ಅನ್ನು ವಿವಿಧ ಸಾಧನಗಳು ಮತ್ತು ಪರದೆಯ ಗಾತ್ರಗಳಲ್ಲಿ ಪರೀಕ್ಷಿಸಿ.
ಪೇಜ್ ವೇಗ
- ಸ್ಲೋ ಲೋಡಿಂಗ್ ವೆಬ್‌ಸೈಟ್‌ಗಳು ಹೆಚ್ಚಾಗಿ ಹೆಚ್ಚಿನ ಬೌನ್ಸ್ ದರಗಳಿಗೆ ಕಾರಣವಾಗುತ್ತವೆ. ಸಂದರ್ಶಕರನ್ನು ಉಳಿಸಿಕೊಳ್ಳಲು ನಿಮ್ಮ ವೆಬ್‌ಸೈಟ್‌ನ ಲೋಡಿಂಗ್ ವೇಗವನ್ನು ಆಪ್ಟಿಮೈಜ್ ಮಾಡಿ.
- ಇಮೇಜ್ ಕಂಪ್ರೆಷನ್, ಬ್ರೌಸರ್ ಕ್ಯಾಶಿಂಗ್ ಮತ್ತು ವೇಗದ ಲೋಡ್ ಸಮಯಗಳಿಗಾಗಿ ವಿಷಯ ವಿತರಣಾ ನೆಟ್‌ವರ್ಕ್ (ಸಿಡಿಎನ್) ಅನ್ನು ಬಳಸಿಕೊಳ್ಳುವಂತಹ ತಂತ್ರಗಳನ್ನು ಬಳಸಿಕೊಳ್ಳಿ.
ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ನಮ್ಮ ಗಲ್ಲಿ ಟು ಗ್ಲೋಬಲ್(gully2global) ವೆಬ್ ಸೈಟಿಗೆ ಅಥವಾ ಜಾಲತಾಣಕ್ಕೆ ಭೇಟಿ ನೀಡಿ, ಕಾಂಟಾಕ್ಟ್ ಫಾರ್ಮ್ ಫಿಲಪ್ ಮಾಡಿ, ನಾವು ನಿಮಗೆ ಕೆಲವು ಗಂಟೆಗಳಲ್ಲಿ ಸಂಪರ್ಕಿಸುತ್ತೇವೆ. ಎಲ್ಲರಿಗೂ ಧನ್ಯವಾದಗಳು.